¡Sorpréndeme!

ರಮಣ್ ತಂಗಿ ಅವನಿ ಕಥೆ ಮುಗೀತು | Radha ramana Avani life is in threat | FIlmibeat Kananda

2018-04-21 1 Dailymotion

Radha ramana is one of the famous daily soap's of colors kannada. Raman's sister avani was hospitalized and now there is threat to her life from sitara devi

ರಾಧಾ ರಮಣ ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ಧಾರಾವಾಹಿಗಳಲ್ಲಿ ಒಂದು . ಕೆಲ ದಿನಗಳ ಹಿಂದೆ ರಮಣ್ ತಂಗಿ ಅವನಿ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆ ಗೆ ದಾಖಲಿಸಲಾಗಿತ್ತು .
ಈಗ ಈ ವಿಚಾರ ಸಿತಾರಾ ದೇವಿಗೆ ಗೊತ್ತಾಗಿಹೋಗಿದೆ